ನಿಖಿಲ್ ದತ್ತ (ಜನನ ೧೩ ಅಕ್ಟೋಬರ್ ೧೯೯೪) ಒಬ್ಬ ಕೆನಡಾದ ಕ್ರಿಕೆಟಿಗ. ಇವರು ಬಲಗೈ ಆಫ್ ಸ್ಪಿನ್ ಬೌಲರ್ ಆಗಿ ೨೦೧೩ ರಿಂದ ಕೆನಡಾ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇವರು ಕೆರಿಬಿಯನ್ ಪ್ರೀಮಿಯರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಮತ್ತು ಗ್ಲೋಬಲ್ ಟಿ 20 ಕೆನಡಾದಲ್ಲಿ ಫ್ರಾಂಚೈಸಿಗಳಿಗಾಗಿ ಆಡಿದ್ದಾರೆ. == ಉಲ್ಲೇಖಗಳು ==